KGF Baabu came to lime light after his rolls Roy's car came into controversy. That car was bought from amithabh bachchan. He is the richest politician in karnataka

1740. ಕೋಟಿ ಆಸ್ತಿಯ ಸರದಾರ ಕೆಜಿಎಫ್ ಬಾಬು 300 ಕೋಟಿಯಷ್ಟು ಹಣವನ್ನು ಚಿಕ್ಕಪೇಟೆ ಕ್ಷೇತ್ರದ ಜನರಿಗೆ ಹಂಚೋಕೆ ರೆಡಿಯಾಗಿದ್ದಾರೆ. ಅಮಿತಾಭ್ ರ ರೋಲ್ಸ್ ರಾಯ್ಸ್ ಕಾರು ವಿವಾದದ ನಂತರ ಚಾಲ್ತಿಗೆ ಬಂದವರು ಬಾಬು

#richestpolitician #kgfbaabu #amithabhbachchan #dks